Wednesday, June 12, 2013

kavithe [12-6-2013]

Painted by Shilpa Chandrappa
ಬಯಸಿದಾಗ ಸಿಗುವುದಿ ಲ್ಲ
ಸಿಕ್ಕಾಗ ಸ್ವೀಕರಿಸಲಾಗುವುದಿಲ್ಲ
ಗೊಂದಲದ ಸಾಗರ ಈ ಮನಸು,
ಈ ಮನಸಿನೊಡೆ ಮರೆತು ಸಾಗುತಿರುವೆನು
ನಾನೊಬ್ಬ ಅನಾಮಿಕ

4 comments:

  1. ಕವಿತೆಗೆ ಪ್ರತಿಕವಿತೆ ಹೊರತು ಬೇರೇನೂ ಅಲ್ಲ. Assuming universal ಗೊಂದಲ is ಪ್ರೀತಿ, ತಪ್ಪಾಗಿದ್ದಲ್ಲಿ adjust madkoli :)

    ಈ ಪ್ರೀತಿ ಕಾರುಬಾರು, ಅರಿತಿಲ್ಲ ಯಾರು
    ಮನಸಿನೊಡೆ ನೀ ಮರೆತರು
    ಪ್ರೀತಿಸಿ ನೋಡು ಚೂರು
    ಗೊಂದಲಕೆ ಸಿಗಬಹುದು ಉತ್ತರ
    ಕಾರಣ ಈ ಪ್ರೀತಿ ನಿರಂತರ
    ಹೆಸರಿಲ್ಲದರೇನಂತೆ ನೀನಲ್ಲ ಅನಾಮಿಕ
    ಜೊತೆ ಇರುವೆ ಜೀವನ ದೋಣಿಯಲಿ, ನಾನಾಗಿ ನಾವಿಕ.

    ReplyDelete
  2. Nice lines. I have written it in general. It is not related to any specific topic.

    ReplyDelete
  3. Thank you...
    I wish it was not general...
    Anyways nim ಆಕರ್ಷಣೆ serious agi follow madtidivi..
    ಮರಳಿ ಬಾರದಿರಲಿ ಮರೆಯಲಾಗದ ನೋವು ಮರೆಯಾಗುವ ತನಕ ಎಂದೆನುತ ಅಲ್ಲಿಂದ ಹೊರಟೆ...niv bardiro story ondu dina nenparidru e line nenparalla :)..awesome line ...

    ReplyDelete
    Replies
    1. Thanks for following and liking the one liner.

      Delete