I have tried to narrate a scene in this post. Thought of giving a different try. Here it goes.
ನನ್ನ
ಬಿಟ್ಟು ಹೊಗಬೆಡ, pleaseee. ಬಿಕ್ಕಳಿಸಿ ಅಳುತಿರುವ ಶಬ್ದ ಕೇಳಿ ಬೆಚ್ಚಿಬಿದ್ದು ಎದ್ದ
ಮೋಹನ. ನಿದ್ದೆ ಕಣ್ಣಿನಲ್ಲಿ ಏನಿದು ಎಂದು ಅರಿಯುವಸ್ಟರಲ್ಲಿ ತಿಳಿಯಿತು ಪಕ್ಕದ
ಮಂಚದಲ್ಲಿ ಮಲಗಿದ್ದ ಪವನ್ ನ ಅಳು ಎಂದು.
ಮೋಹನ ಪವನ್ ಬಳಿ ಹೋಗಿ ಅವನನ್ನು ಎಬ್ಬಿಸಲು ಪ್ರಯತ್ನಿಸುತ್ತಾನೆ.
ಮೋಹನ: ಲೆ ಪವನ್ ಎದ್ದೆಳೊ, ಲೆ ಪವನ್.
ಪವನ್: ಬಿಕ್ಕಿ ಬಿಕ್ಕಿ ಅಳುತ್ತಲೇ ಎದ್ದ ಪವನ್, ವಾಸ್ತವವನ್ನು ಅರಿಯಲು ಕೆಲವು ನಿಮಿಶಗಳು ತೆಗೆದುಕೊಳ್ಳುತ್ತಾನೆ.
ಮೋಹನ: ತೊಗೊ ನೀರು ಕುಡಿ. ಕನಸು ಬಿತ್ತಾ?
ಪವನ್: ಹಾ. ವಿಚಿತ್ರ ಕನಸು.
ಮೋಹನ: ಸರಿ ಈಗ ಸಮಾದಾನವಾಗಿ ಮಲಕ್ಕೋ.
ಪವನ್: ಹಾ.
ಬೆಳಿಗ್ಗೆ.
ಮೋಹನ: ಪವನ್, ಅದೇನು ಕನಸು. ಅಸ್ಟು ಅಳ್ತಿದ್ದೆ.
ಪವನ್: ಆ ಬೂಕ್‌ನಲ್ಲಿ ಬರ್ದಿದೀನಿ ಓದು.
ಮೋಹನ: ಏನೋ ಸೂಪರ್ fast ಇದೀಯಾ ನೀನು. ಇಸ್ಟು ಬೇಗ ಕನಸನ್ನ booknalli ಬರೆದಿದೀಯಾ ?
ಪವನ್: ನಿನಗೆ ಗೋತಲ್ವಾ, ವಿಭಿನ್ನ ಕನಸುಗಳನ್ನ ಬರೆಡಿದೋ ಅಭ್ಯಾಸ ನನಗಿದೆ ಅಂತ.
ಮೋಹನ: ಹಾ ಗೊತ್ತು ಗೊತ್ತು. ಲಾಸ್ಟ್ ಟೈಮ್ ಯಾವ್ದೋ ದೆವ್ವದ ಕನಸ್ಸು ಬರ್ದಿದ್ಯಲ್ಲಾ.
ಪವನ್: ಹಾ.
ಮೋಹನ: ಇದು ಯಾವ್ ತರ ಕನಸ್ಸೋ?
ಪವನ್: ನೀನೇ ಓದೋ, ಗೋತಾಗುತ್ತೆ.
ಮೋಹನ: ಸರಿ.
ಮೋಹನ ಪವನ್ ಬರೆದಿರುವ ಕನಸ್ಸನ್ನು ಓದಲು ಪ್ರಾರಂಭಿಸುತ್ತಾನೆ.
ಕಿತ್ತು
ತಿನ್ನುವ ನೋವನು
ಎದುರಿಸುತ ಕುಳಿತಿರುವೆನು
ನನ್ನ
ಕೋಣೆಯಲಿ, ಬದುಕಿನಲಿ
ಬೆಳಕಿಲ್ಲದ ಮೇಲೆ
ನನ್ನ ಕೊಣೆಗೇಕೆ
ಬೆಳಕು? ಇದೆ
ನನ್ನ ಪ್ರಪಂಚ,
ನನ್ನ ಕತ್ತಲೆಯ
ಕೋಣೆ. ಎಸ್ಟೇ
ಕತ್ತಲಿದ್ದರು ಕಾಣುತಿದೆ
ಅವಳ
ನೆನಪು ಗೂಡೆಗಳಲ್ಲಿ
ವಯ್ಯಾರಿಸುತ, ಗಟ್ಟಿಯಾಗಿ
ಮುಚ್ಚುತಿರುವೆ
ಕಣ್ಣುಗಳನು ಅದರಿಂದ
ಮುಕ್ತನಾಗಲು.., ಮುಚ್ಚಿದ
ಕಣ್ಣೊಳಗೂ
ಕಾಡುತಿಹಳು, ಅವಳೊಂದು
ಮಾಯೆಯೇ ಸರಿ.
ಸಾಯಲು ಮನಸಿಲ್ಲ,
ಬದುಕಲು ಬಿಡುತಿಲ್ಲ,
ಇದುವೆಯ ಪ್ರೀತಿ ?
ಈಗಾಗಿರುವೆನು ಅವಳು
ನನ್ನ ಜೊತೆಗಿರಲಾಗದೆoಬ
ಸತ್ಯ
ತಿಳಿದ ಕ್ಷಣದಿಂದ.
ಅವಳ
ಕರೆಯ ಕೊನೆಯ
ರಿಂಗಣ ನನ್ನ
ಬದುಕಿನ ಕುಶಿಯನ್ನು
ಕೊನೆಯಾಗಿಸುವುದೆಂಬ ಆಲೋಚನೆಯಾಗಲಿ
ಉಹೆಯಾಗಲಿ
ಕೊಂಚವೂ ಇರಲಿಲ್ಲ.
ಅವಳು ಹೇಳಿದ್ದು
ಕೆಲವೇ ಸಾಲುಗಳು,
ಆದರೆ ಅದರ
ಭಾವರ್ತಗಳು ಕರಗಿಸಲಾಗದಸ್ಟು ಕಟಿಣ. ಅವಳ ಕೊನೆಯ ಮಾತುಗಳು ಈಗಿತ್ತು. "ನಿನ್ನ
ಜೀವನದಲ್ಲಿ ನಾ ಬಂದು ತಪ್ಪು ಮಾಡಿದೆ, ನಿನ್ನ ಕುಶಿಯನ್ನು ಕದ್ದುಬಿಟ್ಟೆ, ಕೊನೆವರೆಗೂ
ಇರುವೆನೆಂದು ಹೇಳಿ ಮಾತು ತಪ್ಪುತಿರುವೆನು, ಕ್ಷಮಿಸಬೇಡ ನನ್ನ, ಬದಲಿಗೆ
ಮರೆತುಬಿಡು ನನ್ನ.”
ಬಿಡಬೆಡ
ಹಿಡಿದ ಕೈಗಳನು
ನನ್ನ ಒಂದು
ಪ್ರಶ್ನೆಯ ಉತ್ತರಿಸುವ
ಮುನ್ನ, ನಾ
ಮಾತು ತಪ್ಪುವುದಿಲ್ಲ
ಇದು ನನ್ನ
ಕೊನೆಯ ಪ್ರಶ್ನೆ.
ಕುಶಿಯನು
ಕಲಿಸಿದ ನಿನಗೆ
ಉತ್ತರದ
ಅರಿವು ಇರಲೇಬೇಕು...
ಪಟ
ಪಟ ಮಾತು
ಸುರಿಸುವ
ನಿನಗೆ ಇದು
ಸುಲಬ ಪ್ರಶ್ನೆ
ಇರಲೂಬಹುದು…
ಮರೆತುಬಿಡು
ಎಂದು ಹೇಳಿದ
ನಿನಗೆ
ನನ್ನದೊಂದೇ
ಪ್ರಶ್ನೆ, ಅದು
ಈಗಿದೆ " ಮರೆಯಲು
ಹೇಗೆಂದು ತಿಳಿಸಿ
ಮರೆಯಾಗುವೆಯ ? "
ಇದಕೆ
ಉತ್ತರ ಅವಳ
ಕರೆಯ ಸಂಪರ್ಕ
ಕಡಿತವಾದ ದ್ವನಿ.
ನಾ ಮತ್ತೆ
ಕರೆ ಮಾಡಲು
ಪ್ರಯತ್ನಿಸಿದಾಗ ಸಿಕ್ಕಿದ
ಉತ್ತರ "ನೀವು
ಕರೆ
ಮಾಡಿದ ಚಂದಾದಾರರು
ಫೋನ್ ಸ್ವಿಚ್
ಆಫ್ ಮಾಡಿದ್ದಾರೆ."
ಉತ್ತರಕ್ಕಾಗಿ
ಕಾಯುತಿರುವೆನು ಈ
ನನ್ನ ಕತ್ತಲ
ಕೋಣೆಯಲಿ. ನಾ
ಒಬ್ಬ ಮೂರ್ಕನೆ ?
ನಾ ಒಬ್ಬ
ರೋಮೀಯೋ ? ನಾ
ಒಬ್ಬ ಕೆಲಸಕ್ಕೆ
ಬಾರದವನೆ ? ನಾ
ಒಬ್ಬ ಮನುಜನೇ?
ನಾ ಯಾರಾ
ಕಣ್ಣಿಗೂ ಕಾಣದ
ಅಸಹಾಯಕನೇ ?
ಮೋಹನ:
ಹೇ ಸೂಪರ್
ಕಣೋ. ಯಾರೋ
ಈ ಹುಡುಗಿ ?
ಪವನ್:
ಗೊತಿಲ್ಲ. ಕನಸ್ಸಿನಲ್ಲಿ face
ಗೋತಾಗಿಲ್ಲ.
ಮೋಹನ: Benzene strcutureನ
ಕನಸ್ಸಲ್ಲೇ
ಅಂತೇ ಕನ್ಡುಇಡಿದಿದ್ದು.
ಅದೇ
ತರ ನೀನು
ಏನಾದ್ರೂ ಕನ್ಡುಇಡೀಲಿ
ಎಂದು ಆಶಿಸುವ
ಮೋಹನ.
ಪವನ್
ಮತ್ತು ಮೋಹನ
ಇಬ್ಬರು ನಗುತ್ತಿದ್ದರು.
Dreams are good as long as they are just dreams, if they tend to get
real, life gets worse because it shadows the curiosity of tomorrow.
Let’s wish for all kinds of dreamzzzzzzzzzzzzzzzzz!
……Shilpa
……Shilpa
No comments:
Post a Comment