ಕಲೆಯ ವಿಳಾಸ,
ಕಲೆಗಾರನ ಕೈಗಳೋ ?
ಕಲೆಯ ಅಂದ,
ಕಲೆಗಾರನ ವರ್ಣನೆಯೊ ?
ಕಲೆಯ ಕಲರವ,
ಕಲೆಗಾರನ ಕಲ್ಪನೆಯೊ ?
ಕಲೆಯಲ್ಲಿ ಕಣ್ಮರೆಯಾದ ನೊಟದ ಕವನ .....:)
……Shilpa
ಕಲೆಗಾರನ ಕೈಗಳೋ ?
ಕಲೆಯ ಅಂದ,
ಕಲೆಗಾರನ ವರ್ಣನೆಯೊ ?
ಕಲೆಯ ಕಲರವ,
ಕಲೆಗಾರನ ಕಲ್ಪನೆಯೊ ?
ಕಲೆಯಲ್ಲಿ ಕಣ್ಮರೆಯಾದ ನೊಟದ ಕವನ .....:)
……Shilpa
No comments:
Post a Comment