I used to write short poems in kannada whilepursuing college. Just thought of writing today and here it is after a long long time.
ದೂರವಾಗುತಿದೆ ನನ್ನ ಹೃದಯ ಮತ್ತೊಂದು ಹೃದಯದೆಡೇಗೆ ಹೋಗುವ ಮುನ್ನ ತಿರುಗಿ ಹೇಳಿತೊಮ್ಮೆ ಮರೆಯಾಗುವ ಮುನ್ನ ಮರೆತುಬಿಡು ನನ್ನ ಕಣ್ಣೀರನ್ನು ಕಣ್ಣಂಚಲ್ಲಿ ಬಚ್ಚಿಟ್ಟು ತುಟಿಯ0ಚಲ್ಲಿ ನೋವಿನ ನಗೆಯನು ಬೀರುತ ಹೋಗುತಿರುವೆನು......
No comments:
Post a Comment